Ravi Belagere arrest order is cancelled by K B Koliwada | Oneindia Kannada

2017-06-29 7

Karnataka Legislature withdraws Ravi Belagere arrest order on June 29, 2017. Legislature has issued an arrest order in backdrop of contempt of legislature by Ravi Belagere on June 22, 2017.


ಸದನದ ಗೌರವಕ್ಕೆ ಕುಂದುಂಟು ತರುವಂಥ ಲೇಖನ ಪ್ರಕಟಿಸಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ ಪತ್ರಕರ್ತ ರವಿ ಬೆಳಗೆರೆಯವರನ್ನು ಬಂಧಿಸಲು ಆದೇಶಿಸಿದ್ದ ವಿಧಾನಸಭೆಯ ಸ್ಪೀಕರ್ ಕೆ.ಬಿ. ಕೋಳಿವಾಡ ಅವರು ಶಿಕ್ಷೆಯನ್ನು ರದ್ದುಗೊಳಿಸಿ ಮತ್ತೊಂದು ಆದೇಶ ಹೊರಡಿಸಿದ್ದಾರೆ.


Free Traffic Exchange